Rasikara Rajya
My other links
Archives of Kannada Radio Program
http://www.itsdiff.com/Kannada.html
(Kannada Songs, interviews with C Ashwath, PB Srinivas and more)
ರಸಿಕರ ರಾಜ್ಯ
For my Kannada blog please visit http://sampada.net/blog/rasikara-rajya
My first acting performance in a short movie (15 min):
Please click here ->
Kelade Nimageega - Short Movie
Saturday, May 5, 2018
ನಿವೇದನೆ..
ಗುಲಾಬಿ ಪರಿಮಳ ಆಸ್ವಾದಿಸುವಾಗ ಮೂಗು ತರಚುವ ಮುಳ್ಳು,
ಸವಿರುಚಿಯ ನಡುವೆ ನಾಲಿಗೆ ಗೀಚುವ ಕಂಟಕ ಪೈನಾಪಲ್ನಲ್ಲೂ!
ಹೇ ಸೃಷ್ಟಿಕರ್ತ, ಇದು ಯಾವ ರೀತಿಯ ತರ್ಕ?
ಇನ್ನು ಮುಂದಾದರೂ,
ಸಕಲ ಜೀವರಾಶಿಯ ಸೃಜಿಸುವ ಮುನ್ನ
ನಮ್ಮನ್ನೂ ಒಂದು ಮಾತು ಕೇಳುವುದು ಚೆನ್ನ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment