ಕತ್ಲಲ್ಲಿ ಹಾಲಿಗೆ ಬಾದಾಮಿ ಪುಡಿಯನ್ನು ಹಾಕೋಕ್ಕೆ ಹೋಗ್ಬಾರ್ದು ರೀ, ಅಂಆ, ಅಂಆ
ಎಂ ಟೀ ಆರ್ ಪ್ಯಾಕೇಟು ಓಪನ್ನು ಮಾಡ್ಬಿಟ್ಟು ಹಾಲಲ್ಲಿ ಹಾಕ್ಬಿಟ್ಟೇ ರೀ, ಅಂಆ, ಅಂಆ
ಕುಡಿದಾಗ್ಲೆ ಮಿಸ್ಟೇಕು ಅರ್ಥವಾಯ್ತು ರೀ, ಈ, ಈ, ಈ.
ಮೆಣಸಿನ್ ಪುಡಿ ಅಂತ ಗೊತ್ತಾಯ್ತು ರೀ. ಹಾಹಾ!! ಹಾಹಾ!!
(ಯೋಗರಾಜ್ ಭಟ್ಟರ ಪರಮಾತ್ಮ ಚಿತ್ರದಲ್ಲಿರುವ 'ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕ್ಕೆ ಯಾವತ್ತೂ ಹೋಗಬಾರದು ರೀ' ಹಾಡಿನ ಪ್ರೇರಣೆ)