“ಏನ್ರಿ ಹೊಸ ಸುದ್ದಿ”.
ಮಾರ್ಚ್ ೩೦ರಂದು ಸ್ಟಾನ್ಫರ್ಡ್ ರೇಡಿಯೊದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಕನ್ನಡ ಕಾರ್ಯಕ್ರಮ “ಏನ್ರಿ ಹೊಸ ಸುದ್ದಿ”.
ಶ್ರೀ ಖರನಾಮ ಸಂವತ್ಸರದ ಈ ಹೊಸ ವರುಷದ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಏನು ಹೊಸತು? ಎನು ವಿಶೇಷ. ಕಾರ್ಯಕ್ರಮದ ಸಮಯದಲ್ಲಿ ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ಸಾಧನೆ ಅಥವ ಗೆಲುವುಗಳನ್ನು ಸಹೃದಯ ಕನ್ನಡಿಗರೊಂದಿಗೆ ಹಂಚಿಕೊಳ್ಳಲು ಇದು ಸದಾವಕಾಶ. ಜೊತೆಗೆ ಹೊಸ ಕನ್ನಡ ಚಿತ್ರಗೀತೆಗಳನ್ನು ಕೇಳಿ ಆನಂದಿಸಬಹುದು.
ಕಾರ್ಯಕ್ರಮದ ವಿವರಗಳು:
ದಿನಾಂಕ: 2011 ಮಾರ್ಚ್ ೩೦ ಬುಧವಾರ
ಸಮಯ: (ಕ್ಯಾಲಿಫೋರ್ನಿಯ ಸಮಯ)
ಇಂಟರ್ನೆಟ್ ಮೂಲಕ: http://www.itsdiff.com/Kannada.html (Listen live and to archives from anywhere in the world)
ನಿರ್ವಹಣೆ: ಮಧು ಕೃಷ್ಣಮೂರ್ತಿ
Whats' new?
Kannada Radio program “What’s new” on Stanford Radio KZSU 90.1 FM to welcome Sri Khara naama samvatsara. On the occasion of the new year for Kannadigas, what is new in your life? Any new accomplishments? Do you have anything special and joyful you would like to share?
Please call during the show and share with fellow listeners and also listen to new Kannada songs.
Details:
Date: 2011 March 30 Wednesday
Time: 6.00 AM PST – 9.00 AM (California Time)
Radio Station: Stanford University’s KZSU 90.1 FM
On Internet: http://www.itsdiff.com/Kannada.html (Listen live and to archives from anywhere in the world)
Host: Madhu Krishnamurthy
Note to listeners in India: The program is from 6.30 PM to 9.30 PM IST on Wednesday March 30
Please visit my blog: http://rasikararajya.blogspot.com/
ಮಾರ್ಚ್ ೩೦ರಂದು ಸ್ಟಾನ್ಫರ್ಡ್ ರೇಡಿಯೊದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಕನ್ನಡ ಕಾರ್ಯಕ್ರಮ “ಏನ್ರಿ ಹೊಸ ಸುದ್ದಿ”.
ಶ್ರೀ ಖರನಾಮ ಸಂವತ್ಸರದ ಈ ಹೊಸ ವರುಷದ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಏನು ಹೊಸತು? ಎನು ವಿಶೇಷ. ಕಾರ್ಯಕ್ರಮದ ಸಮಯದಲ್ಲಿ ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ಸಾಧನೆ ಅಥವ ಗೆಲುವುಗಳನ್ನು ಸಹೃದಯ ಕನ್ನಡಿಗರೊಂದಿಗೆ ಹಂಚಿಕೊಳ್ಳಲು ಇದು ಸದಾವಕಾಶ. ಜೊತೆಗೆ ಹೊಸ ಕನ್ನಡ ಚಿತ್ರಗೀತೆಗಳನ್ನು ಕೇಳಿ ಆನಂದಿಸಬಹುದು.
ಕಾರ್ಯಕ್ರಮದ ವಿವರಗಳು:
ದಿನಾಂಕ: 2011 ಮಾರ್ಚ್ ೩೦ ಬುಧವಾರ
ಸಮಯ: (ಕ್ಯಾಲಿಫೋರ್ನಿಯ ಸಮಯ)
ಬೆಳಗ್ಗೆ 6.00 AM PST – 9.00 AM PST (ಕ್ಯಾಲಿಫೋರ್ನಿಯಾ ಸಮಯ)
ಬಾನುಲಿ ಕೇಂದ್ರ: ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]ಇಂಟರ್ನೆಟ್ ಮೂಲಕ: http://www.itsdiff.com/Kannada.html (Listen live and to archives from anywhere in the world)