My other links

Archives of Kannada Radio Program
http://www.itsdiff.com/Kannada.html

(Kannada Songs, interviews with C Ashwath, PB Srinivas and more)


ರಸಿಕರ ರಾಜ್ಯ
For my Kannada blog please visit http://sampada.net/blog/rasikara-rajya

My first acting performance in a short movie (15 min): Please click here -> Kelade Nimageega - Short Movie

Monday, January 16, 2012

MTR Packets

ಕತ್ಲಲ್ಲಿ ಹಾಲಿಗೆ ಬಾದಾಮಿ ಪುಡಿಯನ್ನು ಹಾಕೋಕ್ಕೆ ಹೋಗ್ಬಾರ್ದು ರೀ, ಅಂಆ, ಅಂಆ
ಎಂ ಟೀ ಆರ್ ಪ್ಯಾಕೇಟು ಓಪನ್ನು ಮಾಡ್ಬಿಟ್ಟು ಹಾಲಲ್ಲಿ ಹಾಕ್ಬಿಟ್ಟೇ ರೀ, ಅಂಆ, ಅಂಆ
ಕುಡಿದಾಗ್ಲೆ ಮಿಸ್ಟೇಕು ಅರ್ಥವಾಯ್ತು ರೀ, ಈ, ಈ, ಈ.
ಮೆಣಸಿನ್ ಪುಡಿ ಅಂತ ಗೊತ್ತಾಯ್ತು ರೀ. ಹಾಹಾ!! ಹಾಹಾ!!
 
(ಯೋಗರಾಜ್ ಭಟ್ಟರ ಪರಮಾತ್ಮ ಚಿತ್ರದಲ್ಲಿರುವ  'ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕ್ಕೆ ಯಾವತ್ತೂ ಹೋಗಬಾರದು ರೀ' ಹಾಡಿನ ಪ್ರೇರಣೆ)

No comments: